ದೇವೇಗೌಡರ ಮನೆಯ ಮುಂದೆ ಕೈಕಟ್ಟಿ ನಿಂತಿದ್ದನ್ನು ಮರೆತುಬಿಟ್ಟಿರಾ?

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಚ್.ಡಿ ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಆಗೋಲ್ಲ ಎಂದು ಹಂಗಿಸಿದ್ದ ಸಿದ್ದರಾಮಯ್ಯ ಅವರೇ2018ರಲ್ಲಿ ದೇವೇಗೌಡರ ಮನೆಯ ಮುಂದೆ ಕೈಕಟ್ಟಿ ನಿಂತಿದ್ದನ್ನು ಮರೆತುಬಿಟ್ಟಿರಾಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ. ಈಗ ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಸದನದಲ್ಲಿ ನಾಲಿಗೆ ಹರಿದು ಬಿಟ್ಟಿದ್ದೀರಿ.

ನಿಮ್ಮ ಈ ದುರಂಹಕಾರ ಮತ್ತು ದರ್ಪದ ಮಾತುಗಳು ಹೆಚ್ಚು ದಿನ ಉಳಿಯುವುದಿಲ್ಲ ನೆನಪಿಟ್ಟುಕೊಳ್ಳಿ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕಾಲ ಚಕ್ರ ತಿರುಗುತ್ತಲೇ ಇರುತ್ತದೆ ಎಂದು ಜೆಡಿಎಸ್ ಎಚ್ಚರಿಸಿದೆ.

- Advertisement - 

 

 

- Advertisement - 

Share This Article
error: Content is protected !!
";