ಜಯದೇವ ಹಾಸ್ಟೆಲ್ ಮ್ಯಾನೇಜರ್ ಮಲ್ಲಯ್ಯ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಹೊರ ವಲಯದ ಎಂ.ಕೆ ಹಟ್ಟಿ ನಿವಾಸಿ ವೇ. ಎಂ ಮಲ್ಲಯ್ಯ(90) ಅವರು ತಮ್ಮ ನಿವಾಸದಲ್ಲಿ ಲಿಂಗೈಕ್ಯ ಆಗಿದ್ದಾರೆ.

- Advertisement - 

ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಶ್ರೀಯುತರು
, ಜಯದೇವ ಹಾಸ್ಟೆಲ್ ಮ್ಯಾನೇಜರ್ ಆಗಿ ಸುಮಾರು 30-40 ವರ್ಷಗಳು, ಕಾಲ ಸೇವೆ ಸಲ್ಲಿಸುತ್ತಾ   ಮ್ಯಾನೇಜರ್ ಮಲ್ಲಯ್ಯಎಂದೇ ಹೆಸರಾಗಿದ್ದರು.

- Advertisement - 

ಚಿತ್ರದುರ್ಗ ಬೃಹನ್ಮಠದ ಏಜೆಂಟ್ ಆಗಿ ಮುರುಘಾಮಠದ ಖಾಸಾ ಮಠಗಳ ಉಸ್ತುವಾರಿ ನೋಡಿಕೊಳ್ಳುತ್ತಾ ಸುಮಾರು 15ವರ್ಷಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು.

ಲಿಂಗೈಕ್ಯರ ಆತ್ಮಕ್ಕೆ ಬಸವಾದಿ ಶಿವಶರಣರು ಹಾಗೂ ಶ್ರೀ ಗುರು ಮುರುಘೇಶ ಚಿರಶಾಂತಿ ಕರುಣಿಸಲೆಂದು ಸಮಾಜದ ಪರವಾಗಿ ರುದ್ರಮೂರ್ತಿ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement - 

 

Share This Article
error: Content is protected !!
";