Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ‌ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 28 ಸಾಧಕರ ಆಯ್ಕೆ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಸಲುವಾಗಿ 28 ಸಾಧಕರನ್ನು ಜಿಲ್ಲಾ‌ಮಟ್ಟದ ಸಮಿತಿಯು ಆಯ್ಕೆ ಮಾಡಿದ್ದು, ಸಾಧಕರಿಗೆ ನ. 01 ರಂದು ಬೆ. 9 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.

ಗುರುಮೂರ್ತಿ, ಕೆ.ಎಂ. ಕೊಟ್ಟಿಗೆ, ಹಿರಿಯೂರು ತಾಲೂಕು -ಜಾನಪದ.  ನಾಗರಾಜ್, ಡಿ ಹುಲ್ಲೇಹಾಳ್ ಗ್ರಾಮ, ಚಿತ್ರದುರ್ಗ ತಾಲ್ಲೂಕು-ಜಾನಪದ. ಸಿ ಎನ್ ವೆಂಕಟೇಶ್, ಮುದ್ದಾಪುರ ಗ್ರಾಮ, ಚಿತ್ರದುರ್ಗ ತಾಲ್ಲೂಕು-ರಂಗಭೂಮಿ. ಹನುಮಂತಪ್ಪ ಪೂಜಾರ್, ನನ್ನಿವಾಳ ಗ್ರಾಮ, ಚಳ್ಳಕೆರೆ ತಾಲ್ಲೂಕು- ಸಂಗೀತ. 

ಇಂದ್ರಮ್ಮ, ಕೆಳಗೋಟೆ ಚಿತ್ರದುರ್ಗ -ಸಂಗೀತ.  ಡಾ. ಬಿ.ಸಿ. ಅನಂತರಾಮು, ಪ್ರಾಂಶುಪಾಲರು, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ- ಶಿಕ್ಷಣ.  ಡಾ. ನವೀನ್ ಬಸವರಾಜ್ ಸಜ್ಜನ್, ಚಿತ್ರದುರ್ಗ -ವೈದ್ಯಕೀಯ. ಪ್ರೊ. ಎಂ.ಜಿ ರಂಗಸ್ವಾಮಿ, ಹಿರಿಯೂರು- ಶಿಕ್ಷಣ.  ಡಿ.ಸಿ. ಪಾಣಿ ನಿವೃತ್ತ ಪ್ರಾಂಶುಪಾಲರು ಹಿರಿಯೂರು- ಸಾಹಿತ್ಯ.

ಎಸ್. ಫ್ಲೋಮಿನ್ ದಾಸ್, ಸಂತ ಫಿಲೋಮಿನಾ ವಿದ್ಯಾ ಸಂಸ್ಥೆ ಚಿತ್ರದುರ್ಗ-ಸಾಹಿತ್ಯ. ವೇದಾಂತ್ ಎಂ.ಜಿ, ಚಿತ್ರದುರ್ಗ- ಕ್ರೀಡೆ. ಸಿದ್ದವನಹಳ್ಳಿ ವೀರೇಶ್ ಕುಮಾರ್, ಹೊಳಲ್ಕೆರೆ- ಸಾಹಿತ್ಯ. ಚಂದ್ರಶೇಖರಪ್ಪ ಗುಂಡೇರಿ, ಚಿತ್ರದುರ್ಗ- ಕ್ರೀಡೆ.  ಪೈಲ್ವಾನ್ ಆಫೀಜ್, ಗೋಪಾಲಪುರ ರಸ್ತೆ, ಚಿತ್ರದುರ್ಗ- ಕ್ರೀಡೆ.  ಆರ್ ವೆಂಕಟೇಶ ರೆಡ್ಡಿ, ಕರೀಕೆರೆ ಗ್ರಾಮ, ಚಳ್ಳಕೆರೆ ತಾಲ್ಲೂಕು- ಚಿತ್ರಕಲೆ.  

ಡಿ ನಾಗರಾಜ್, ಚಿತ್ರದುರ್ಗ -ಚಿತ್ರಕಲೆ.  ವೈ. ವಿ. ಮಹೇಂದ್ರ ನಾಥ್ ಇಂಡಸ್ಟ್ರಿಯಲ್ ಎಸ್ಟೇಟ್, ಚಿತ್ರದುರ್ಗ- ಸಮಾಜ ಸೇವೆ.   ಇ. ಅಶೋಕ್ ಕುಮಾರ್, ಚಿತ್ರದುರ್ಗ- ಸಮಾಜ ಸೇವೆ.  ಎಂ. ಕೃಷ್ಣಮೂರ್ತಿ, ಉಪ್ಪರಿಗೇನಹಳ್ಳಿ, ಹೊಳಲ್ಕೆರೆ ತಾಲ್ಲೂಕು,- ಮುದ್ರಣ.   ಕಿರಣ್ ಕುಮಾರ್ ಎಲ್. ತೊಡರನಾಳ, ಹೊಳಲ್ಕೆರೆ ತಾಲೂಕು -ಮಾಧ್ಯಮ. ತಿಪ್ಪೇಸ್ವಾಮಿ ನಾಕೀಕೆರೆ, ಎನ್. ನಾಕೀಕೆರೆ, ಹೊಸದುರ್ಗ ತಾಲ್ಲೂಕು -ಮಾಧ್ಯಮ.   ರಾಜಶೇಖರ್, ಬೇಡರೆಡ್ಡಿಹಳ್ಳಿ, ಚಳ್ಳಕೆರೆ ತಾಲ್ಲೂಕು-ಮಾಧ್ಯಮ.

ಹರಿಯಬ್ಬೆ ಹೆಂಜಾರಪ್ಪ, ಚಿತ್ರದುರ್ಗ, ಮಾಧ್ಯಮ. ಇ.ಎನ್. ಲಕ್ಷ್ಮಿಕಾಂತ್, ಚಿತ್ರದುರ್ಗ ತಾಲ್ಲೂಕು- ಸಂಕೀರ್ಣ.  ಮೋಹಿದ್ದಿನ್ ಖಾನ್, ಚಿತ್ರದುರ್ಗ- ಸಂಕೀರ್ಣ.  ಕೆ. ಆರ್. ದಯಾನಂದ್, ಚಿತ್ರದುರ್ಗ -ಸಂಕೀರ್ಣ.  ಬಡಗಿ ರಂಗಪ್ಪ ಗುಡಿಹಳ್ಳಿ, ಮೈಲನಹಳ್ಳಿ, ಚಳ್ಳಕೆರೆ ತಾಲ್ಲೂಕು- ಕೃಷಿ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ