ಬೆಳಗು ಭಾವ
ತೆರವಿಲ್ಲದ
ತಡೆ-ತೊಡರುಗಳ
ನಡುವೆಯೂ ನಲುಮೆ
ನಕ್ಕು ನಲಿದು ಬರಬೇಕು
ಉಕ್ಕಬೇಕು ಒಲವಿನ ಚಿಲುಮೆ
-ಕುಟೀಶ
ಬೆಳಗು ಭಾವ
ಬದುಕಿನ
ಕಲಿಕೆಯಲ್ಲಿ
ಗುರುವರ್ಯರು
ಬದಲಾಗಬಹುದು
ಗುರಿ ಬದಲಾಗದಿರಲಿ
-ಕುಟೀಶ
ಬೆಳಗು ಭಾವ
ತೆರವಿಲ್ಲದ
ತಡೆ-ತೊಡರುಗಳ
ನಡುವೆಯೂ ನಲುಮೆ
ನಕ್ಕು ನಲಿದು ಬರಬೇಕು
ಉಕ್ಕಬೇಕು ಒಲವಿನ ಚಿಲುಮೆ
-ಕುಟೀಶ
ಬೆಳಗು ಭಾವ
ಬದುಕಿನ
ಕಲಿಕೆಯಲ್ಲಿ
ಗುರುವರ್ಯರು
ಬದಲಾಗಬಹುದು
ಗುರಿ ಬದಲಾಗದಿರಲಿ
-ಕುಟೀಶ
Get latest news updates delivered straight to your WhatsApp.