LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಡಾವಣೆಗಳ ಕಲುಷಿತ ನೀರಿನಿಂದ ಕೆರೆಯಲ್ಲಿ ಮೀನುಗಳ ಮಾರಣ ಹೋಮ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾರಸಂದ್ರದಲ್ಲಿ ನೂತನ ಬಡಾವಣೆಗಳು ವಿಲ್ಲಾಗಳು ನಿರ್ಮಾಣವಾಗಿದ್ದು  ಬಡಾವಣೆಗಳಿಂದ ಹೊರಬರುವ ಕಲುಷಿತ ತ್ಯಾಜ್ಯ ನೀರು ನಲ್ಲುಕುಂಟೆ

ಕೆರೆ ಸೇರುತ್ತಿದ್ದು ಕೆರೆಯಲ್ಲಿ ಮೀನುಗಳು ಮೃತಪಟ್ಟಿವೆ ಎಂದು ಸ್ಥಳೀಯರು ನಿವಾಸಿಗಳಾದ ನೆಲ್ಲುಕುಂಟೆ ಗ್ರಾಮದ ಶೈಲೇಶ್, ಮಾರಸಂದ್ರದ ಜ್ಯೋತಿಪ್ರಕಾಶ್, ವಿಜಯಕುಮಾರ್ ದೂರಿದ್ದಾರೆ.

ವೆಲ್ವರ್ಥ್ ಸಿಟಿ ಬಡಾವಣೆಯಲ್ಲಿ ಸುಮಾರು ಎರಡು ಸಾವಿರ ಮನೆಗಳಿಂದ ಹೊರಬರುವ ಒಳಚರಂಡಿ ನೀರನ್ನು ಸೂಕ್ತ ರೀತಿಯಲ್ಲಿ ಶುದ್ದೀಕರಿಸದೇ ನೆಲ್ಲುಕುಂಟೆ ಕೆರೆಗೆ ಹರಿದು ಬೀಡಲಾಗುತ್ತಿದೆ ಇದರಿಂದ ಪರಿಸರ ಮಲೀನವಾಗಿ

 ಕೆರೆಯಲ್ಲಿನ ನೀರಿನ ದುರ್ನಾತದಿಂದ ಕೆರೆ ಸುತ್ತಮುತ್ತಲಿನ ಮನೆ, ತೋಟಗಳಲ್ಲಿ ಇರುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಕೆರೆಯಲ್ಲಿ ನೀರು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ರೀತಿಯಲ್ಲಿ  ಮಲಿನವಾಗಿದ್ದು  ಈ ಕೆರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿವೆ. ಮೀನು ಗಳ ಸಾವಿನಿಂದ ಕೆರೆ ಸುತ್ತಮುತ್ತ ದುರ್ನಾತ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕೆರೆಯಲ್ಲಿನ ನೀರು ಕಲುಷಿತವಾಗಲು ಕಾರಣವಾಗಿರುವ ವೆಲ್ವರ್ಥ್ ಸಿಟಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕೊಳಚೆ ನೀರನ್ನು ಸೂಕ್ತ ರೀತಿಯಲ್ಲಿ ಶುದ್ದೀಕರಿಸಿ ಹೊರಬಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಭಾವ: ದಾಖಲೆ ಮಟ್ಟದಲ್ಲಿ ಬೆಳೆ ವಿಮೆಗೆ ರೈತರ ನೋಂದಣಿಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ದಾಖಲೆ ಮಟ್ಟದ ರೈತರ ನೋಂದಣಿಜಲ ವಿವಾದಗಳು ಹಾಗೂ ನದಿ ನೀರು ಹಂಚಿಕೆ ಕುರಿತು ಸಮಾಲೋಚನೆ.ಭ್ರಷ್ಟಾಚಾರದ ಆರೋಪಿಗಳಿಗೆ ಮಂತ್ರಿಗಿರಿ: ಸಿ.ಟಿ. ರವಿ ಕಿಡಿಕಾರಿದ್ದು ಹೀಗೆಅಭಿಮನ್ಯು ಆನೆಯ ನಿವೃತ್ತಿಗೆ ಸಿ.ಟಿ. ರವಿ ಬೇಸರ: ಅರಣ್ಯ ಸಚಿವರಿಗೆ ಮನವಿಪ್ರಧಾನಿ ಮೋದಿ ಸಾರ್ವಜನಿಕ ಜೀವನದ 25 ವರ್ಷ: ಬೆಂಗಳೂರಿನಲ್ಲಿ ಬಿಜೆಪಿ ಹಿರಿಯ ನಾಯಕರ ವಿಸ್ತೃತ ಸಭೆಎಚ್.ಡಿ. ಕುಮಾರಸ್ವಾಮಿ ಸಂತಸ: ಎಚ್‌ಎಂಟಿ ವಾಚ್‌ಗಳಿಗೆ ಅಭೂತಪೂರ್ವ ಸ್ಪಂದನೆ, ಮರುಜೀವ ಪಡೆದ ಭಾರತದ ಸ್ವದೇಶಿ ಕಿರೀಟಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ  ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿದರು.ತುಮಕೂರಿನಲ್ಲಿ ಬಾಲಾಜಿ ವೇಫರ್ಸ್ ಉತ್ಪಾದನಾ ಘಟಕ: ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಜೊತೆ ಸಭೆತುಮಕೂರಿನಲ್ಲಿ ಬಾಲಾಜಿ ವೇಫರ್ಸ್ ಉತ್ಪಾದನಾ ಘಟಕ: ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಜೊತೆ ಸಭೆ