ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಕಥೆ....ವ್ಯಥೆ....
ಮರೆಯಲಾಗದ ಬೆಚ್ಚನೆಯ ಆ ನಿನ್ನ ಸನಿ,
ಕಣ್ಣಂಚಿನಲಿ ಮರೆಯಾದ ಆ ನಿನ್ನ ದನಿ,
ಗಂಟಲಿನಲಿ ಸಿಲುಕಿಬಿಟ್ಟ ಆ ಕಂಬನಿ !!
ಇದು, ಮನಸ್ಸಿನ ರೋಧನೆಯೋ ??
ವಿರಹ ವೇದನೆಯೋ ??
ರಚನೆ : ಡಾ.ಅಕ್ಷಯ್.ಎಂ.ಎ, ವಿಜಯಪುರ
Get latest news updates delivered straight to your WhatsApp.