ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭೀಮನಅಮಾವಾಸ್ಯೆಪ್ರಯುಕ್ತ ಮೀನಾಕ್ಷಿ ಸಮೇತ ಸ್ವಯಂ ಭುವೇಶ್ವರಸ್ವಾಮಿಯವರಿಗೆ ವಿಶೇಷ ಅಭಿಷೇಕ ಅಲಂಕಾರ ಮಂಗಳಾರತಿ
ಹಾಗು ಸಾಮೂಹಿಕ ನವಗ್ರಹ ಗಣಪತಿ ಮೃತ್ಯುಂಜಯಹೂಮ ಮಂಗಳಾರತಿ ತೀರ್ಥ ಪ್ರಸಾದ ಮಾಡಲಾಯಿತು.
Get latest news updates delivered straight to your WhatsApp.
Install Chandravalli News App for a better experience!
Install App