ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರ ಅಕ್ಷರ ಪಬ್ಲಿಕ್ ಶಾಲೆಯ ಮಕ್ಕಳಿಂದ ಐತಿಹಾಸಿಕ ನಾಡ ದಸರಾ ಹಬ್ಬದ
ಗೊಂಬೆಗಳನ್ನು ಕೂರಿಸಿ ನೃತ್ಯ ಗೀತೆಯನ್ನು ಹಾಡುವ ಮೂಲಕ ದಸರಾವನ್ನು ಸಡಗರ ಸಂಭ್ರಮದಿಂದ ಮಾಡಲಾಯಿತು.
Get latest news updates delivered straight to your WhatsApp.
Install Chandravalli News App for a better experience!
Install App