ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಎಸ್ ನಾಗೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ ವೈಮುನಿಕೃಷ್ಣಪ್ಪ ಅವಿರೋಧ ಅಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಾಗೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದಲಿಂಗಪ್ಪ, ನಿವೃತ ಕಾರ್ಯದರ್ಶಿ ನಾಗರಾಜ. ಮಾಜಿ ಅಧ್ಯಕ್ಷ ಎನ್ ಉಮೇಶ್ಚಂದ್ರ ಪಾಲ್ ಪಾಲ್ ದಿನ್ನೆ ಮುನಿರಾಜ ನಿರ್ದೆಶಕರಾದ ಎನ್ ಶ್ರೀನಿವಾಶಮೂರ್ತಿ, ಎಂ ಶ್ರೀನಿವಾಸಮೂರ್ತಿ,
ನಿರಂಜನ್ ಕುಮಾರ್ (ನಾಮಿನಿ ಸದಸ್ಯ), ಗಂಗಾಧರಪ್ಪ ಎಂ. ಸೋಮೇಶ್ ,ಎನ್ ಮಂಜುನಾಥ, ಹಾಲು ಪರೀಕ್ಷಕ ಎನ್ ಬಿ ಕೃಷ್ಣಪ್ಪ. ಶಾಂತಮ್ಮ. ಹಾಗು ಗ್ರಾಮಸ್ಥರು ಹಾಜರಿದ್ದು ನೂತನ ಅಧ್ಯಕ್ಷರಾದ ಜಿ. ವೈ. ಮುನಿಕೃಷ್ಣಪ್ಪ ನವರನ್ನು ಅಭಿನಂದಿಸಿದ್ದಾರೆ.



